Sonali Phogat: ನಟಿ ಸಾವಿನ ಕೇಸ್‌ಗೆ ಸಿಕ್ತು ಸ್ಫೋಟಕ ಟ್ವಿಸ್ಟ್

ಕೊಲೆ ಬಗ್ಗೆ ತಪ್ಪೊಪ್ಪಿಕೊಂಡರಾ ಆರೋಪಿಗಳು?

ಕೊಲೆ ಬಗ್ಗೆ ತಪ್ಪೊಪ್ಪಿಕೊಂಡರಾ ಆರೋಪಿಗಳು?

ಸೋನಾಲಿ ಪೋಗಟ್ ನಿಗೂಢ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ.

ಆರೋಪಿಗಳ ವಿಚಾರಣೆಯನ್ನು ಗೋವಾ ಪೊಲೀಸರು ತೀವ್ರಗೊಳಿಸಿದ್ದಾರೆ

ಸೋನಾಲಿ ಪೋಗಟ್ ಸಾವಿಗೂ ಮುನ್ನ ಪ್ರಮುಖ ಆರೋಪಿಯೊಬ್ಬರು (Accused) ಮಾದಕ ದ್ರವ್ಯ ಸೇವಿಸಿ

ವಾಶ್‌ರೂಮ್‌ಗೆ ಕರೆದೊಯ್ದಿದ್ದಾರೆ ಎಂದು ಗೋವಾ ಪೊಲೀಸರು (Goa Police) ತಿಳಿಸಿದ್ದಾರೆ.

ದೀಗ ಆರೋಪಿಗಳ ವಿಚಾರಣೆಯನ್ನು ಗೋವಾ ಪೊಲೀಸರು ತೀವ್ರಗೊಳಿಸಿದ್ದಾರೆ.

ಈ ವೇಳೆ ಪ್ರಮುಖ ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.