ಪ್ರೀತು ಮನಸ್ಥಿತಿ ಬದಲಾಗಿರೋದನ್ನ ಕಂಡು..
ದಂಗಾಗಿದ್ದಾನೆ ಆದಿ!
ಅತ್ತಿಗೆಯನ್ನು ದೂಡಿದ ಮೈದುನ: ಪ್ರೀತೂ ವರ್ತನೆಗೆ ಮನೆ ಮಂದಿ ಶಾಕ್

ಪಾರು ಅಲಿಯಾಸ್ ಪಾರ್ವತಿ ಮಾಡುವ ಕೆಲಸಗಳೇ ಆಕೆಯನ್ನು ಬಹಳ ಎತ್ತರದ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ

ಇದೀಗ ಜನನಿ ಬೇಸರಗೊಂಡಿದ್ದಾಳೆ. ಇದನ್ನು ನೋಡಿದ ಪಾರು ಯಾಕೆ ಎಂದು ವಿಚಾರ ಮಾಡಿದಾಗ ಒಂದೊಂದೇ ವಿಚಾರ ಪಾರ್ವತಿ ಗಮನಕ್ಕೆ ಬರುತ್ತಿದೆ.

ಜನನಿಗೆ ಪ್ರೀತೂ ಕೊಟ್ಟಿರುವ ಗಿಫ್ಟ್ ಅನ್ನು ಪಾರು ನೋಡುತ್ತಾಳೆ.

ಆದರೆ ಅದು ಹರಿದ ಅರ್ಧ ಸೀರೆ ಆಗಿರುತ್ತದೆ
ಆದರೆ ಅದು ಹರಿದ ಅರ್ಧ ಸೀರೆ ಆಗಿರುತ್ತದೆ
ಅದನ್ನು ನೋಡಿದ ಪಾರುಗೆ ಶಾಕ್ ಆಗುತ್ತದೆ.
ಅದನ್ನು ನೋಡಿದ ಪಾರುಗೆ ಶಾಕ್ ಆಗುತ್ತದೆ.
ಏನು ಪಾರು ಹರಿದ ಸೀರೆ ತೆಗೆದುಕೊಂಡು ಏನು ಮಾಡುತ್ತಿದ್ದೀಯಾ ಎಂದು ಅಲ್ಲಿಗೆ ಬಂದ ಆದಿ ಕೇಳುತ್ತಾನೆ

ಆಗ ಅಲ್ಲಿಯೇ ಇದ್ದ ಜನನಿ ಮುಖ ಇನ್ನಷ್ಟು ತೆಪ್ಪಾಗಾಗುತ್ತದೆ.

ಪ್ರೀತೂ ಬಳಿ ಮಾತನಾಡಬೇಕು ಎಂದು ಕೊಂಡರು ಆತ ಮಲಗಿದ್ದ ಕಾರಣ ಸಾಧ್ಯವಾಗಲಿಲ್ಲ.

ಇತ್ತ ಜನನಿಯನ್ನು ಸಮಾಧಾನಪಡಿಸುತ್ತಾರೆ ಆದಿ ಪಾರು.

ರಾತ್ರಿ ಮಲಗದ ಪಾರು ಕುಳಿತುಕೊಂಡಿರುತ್ತಾಳೆ. ಪ್ರೀತೂ ಮನೆ ಹೊರಗೆ ಹೋಗಲು ಬರುತ್ತಿದ್ದ ವೇಳೆ ಪಾರು ತಡೆಯುತ್ತಾರೆ

ಪದೇ ಪದೆ ಮನೆಯಿಂದ ಹೊರಗೆ ಹೋಗಲು ನಾನು ಬಿಡಲ್ಲ ಎಂದು ಪಾರು ಹೇಳುತ್ತಾರೆ.

Video Link
Video Link