'ಲಾಲ್ ಸಿಂಗ್ ಚಡ್ಡ' ಸೋಲಿನ ಬಳಿಕ ಆಮಿರ್ ಮುಂದಿನ ನಡೆಗೆ ಮಾಜಿ ಪತ್ನಿ ಸಾಥ್!

ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ಜೊತೆಯಾಗಿ ನಟಿಸಿದ ಸಿನಿಮಾ ಆಗಸ್ಟ್ 11ಕ್ಕೆ ರಿಲೀಸ್ ಆಗಿತ್ತು.

ಆದರೆ, ಬಾಕ್ಸಾಫೀಸ್‌ನಲ್ಲಿ ಸಿನಿಮಾ ಫ್ಲಾಪ್ ಅಂತ ಸಾಬೀತಾಗಿದೆ.

ಆಮಿರ್ ಖಾನ್ ಸಿನಿಮಾ ಬಿಡುಗಡೆಯಾಗುವ ಕೆಲವೇ ದಿನಗಳ ಹಿಂದಷ್ಟೇ

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಬಾಯ್‌ಕಾಟ್ 'ಲಾಲ್‌ ಸಿಂಗ್ ಚಡ್ಡ' ಅಭಿಯಾನ ಆರಂಭಿಸಿದ್ದರು.

ಆಮಿರ್ ಖಾನ್ ಸಿನಿಮಾ ಸೋಲುವುದಕ್ಕೆ ಇದು ಒಂದು ಕಾರಣವೆಂದು ಹೇಳಲಾಗುತ್ತಿದೆ.

ಈ ಮಧ್ಯೆ ದೊಡ್ಡ ಸೋಲಿನ ಬಳಿಕ ಆಮಿರ್ ಖಾನ್

ಈ ಮಧ್ಯೆ ದೊಡ್ಡ ಸೋಲಿನ ಬಳಿಕ ಆಮಿರ್ ಖಾನ್

ಮುಂದಿನ ಸಿನಿಮಾ ಯಾವುದು? ಏನು ಮಾಡುತ್ತಾರೆ ಎನ್ನುವ ಚರ್ಚೆ ಆರಂಭ ಆಗಿದೆ.

ಲಂಡನ್ ನಲ್ಲಿ ಪತ್ನಿ ಜೊತೆ ಗೋಪೂಜೆ ಮಾಡಿದ ಭಾರತದ ಅಳಿಯ ರಿಷಿ ಸುನಕ್ ವಿಡಿಯೋ ವೈರಲ್ 'ಲಾಲ್ ಸಿಂಗ್ ಚಡ್ಡ' ಬಳಿಕ ಮುಂದೇನು?

ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ,.

ಆಮಿರ್ ಖಾನ್ ಅಮೆರಿಕಾಗೆ ಹಾರಲಿದ್ದಾರೆ ಎನ್ನಲಾಗಿದೆ