ದಿನದಿನವೂ ಹೆಚ್ಚುತ್ತಿದೆ ಕೀರ್ತಿ ಸುರೇಶ್ ಗ್ಲಾಮರ್ ರಂಗು

ಹೊಸ ಫೋಟೋಸ್​ ವೈರಲ್​

ನಟಿ ಕೀರ್ತಿ ಸುರೇಶ್ ಅವರಿಗೆ ದಕ್ಷಿಣ ಭಾರತದಲ್ಲಿ ಸಖತ್ ಬೇಡಿಕೆ ಇದೆ

ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

‘ಮಹಾನಟಿ’ ಸಿನಿಮಾದಿಂದ ಕೀರ್ತಿ ಸುರೇಶ್ ಅವರ ಖ್ಯಾತಿ ಹೆಚ್ಚಿತು

ಅವರಿಗೆ ಆ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ. ನಂತರ ಅವರು ಮಹಿಳಾ ಪ್ರಧಾನ ಸಿನಿಮಾಗಳತ್ತ ಹೆಚ್ಚು ಆಸಕ್ತಿ ತೋರಿದರು.

‘ಮಹಾನಟಿ’ ಗೆದ್ದರೂ ಕೂಡ ನಂತರದ ದಿನಗಳಲ್ಲಿ ಮಹಿಳಾ ಪ್ರಧಾನ ಚಿತ್ರಗಳಿಂದ ಕೀರ್ತಿ ಸುರೇಶ್

ಅವರಿಗೆ ಯಶಸ್ಸು ಸಿಗಲಿಲ್ಲ. ಹಾಗಾಗಿ ಅವರು ಮತ್ತೆ ತಮ್ಮ ಇಮೇಜ್ ಬದಲಿಸಿಕೊಂಡರು. ಗ್ಲಾಮರ್ ಹಾದಿಗೆ ಮರಳಿದರು

ಸರ್ಕಾರು ವಾರಿ ಪಾಟ’ ಚಿತ್ರದಲ್ಲಿ ಕೀರ್ತಿ ಸುರೇಶ್ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡರು

ಅದು ಅವರ ಅಭಿಮಾನಿಗಳಿಗೆ ಇಷ್ಟವಾಯ್ತು. ಈಗ ಹೊಸ ಫೋಟೋಶೂಟ್ ಮೂಲಕ ಕೀರ್ತಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.