ಈ ಮದುವೆ ಸಮಾರಂಭದಲ್ಲಿ ಟಾಲಿವುಡ್, ಕಾಲಿವುಡ್ ಚಿತ್ರೋದ್ಯಮದ ಗಣ್ಯರು ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದು ಮದುವೆ ಬಹಳ ಅದ್ಧೂರಿಯಾಗಿ ನಡೆಯಲಿದೆ ಎಂದು ತಿಳಿದುಬಂದಿದೆ. ಹನ್ಸಿಕಾ ಕೈ ಹಿಡಿಯುತ್ತಿರುವ ಹುಡುಗ ಖ್ಯಾತ ರಾಜಕಾರಣಿ ಹಾಗೂ ಉದ್ಯಮಿಯೊಬ್ಬರ ಪುತ್ರ ಎನ್ನಲಾಗುತ್ತದೆ.
Source link

© 2022 Avidha Org - edited by AB.
© 2022 Avidha Org - edited by AB.