Online Desk
ಬೀಜಿಂಗ್: ಚೀನಾ ಮಾಜಿ ಅಧ್ಯಕ್ಷ ಜಿಯಾಂಗ್ ಜೆಮಿನ್ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.
ಜಿಯಾಂಗ್ ಜೆಮಿನ್ ಅವರು ರಕ್ತಕ್ಯಾನ್ಸರ್ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಇಂದು ಮಧ್ಯಾಹ್ನ 12:13ಕ್ಕೆ ಶಾಂಘೈನಲ್ಲಿ ನಿಧನರಾದರು ಎಂದು ಚೀನಾದ ಸರ್ಕಾರಿ ಮಾಧ್ಯಮ ಕ್ಷಿನುವಾ ನ್ಯೂಸ್ ವರದಿ ಮಾಡಿದೆ.
ಇದನ್ನು ಓದಿ: ಶೂನ್ಯ ಕೋವಿಡ್ ನಿಲುವು ಘೋಷಿಸಿದ ಚೀನಾ: ಪ್ರತಿಭಟನೆ ಬಳಿಕ ನಿರ್ಬಂಧ ಸಡಿಲಿಕೆ!
ಜಿಯಾಂಗ್ ಜೆಮಿನ್ ಅವರು 1993 ರಿಂದ 2003 ರವರೆಗೆ ಚೀನಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.