Kannada News : ಮೇಷ ರಾಶಿಯಲ್ಲಿ ಬುಧ ಹಿಮ್ಮುಖ 2023: ಈ ಐದು ರಾಶಿಯವರಿಗೆ ಒತ್ತಡ, ಕೋಪ ಅಧಿಕ | Mercury Retrograde In Aries on 20 April 2023 Impact and Remedies on 12 Zodiac Signs in Kannada
ವೃಷಭ ರಾಶಿಯವರಿಗೆ ಆರ್ಥಿಕ ಬಿಕ್ಕಟ್ಟಿನ ಅವಧಿ ಹಿಮ್ಮುಖ ಬುಧ ಸಂಚಾರ ವೃಷಭ ರಾಶಿಯವರಿಗೆ ಕಠಿಣ ಸಮಯವಾಗಿದೆ. ಕಠಿಣ ಪರಿಶ್ರಮದ ನಂತರಚಷ್ಟೇ ನಿಮ್ಮ ಪಾಲಿನ ಫಲವನ್ನು ಪಡೆಯುತ್ತೀರಿ. ಆರ್ಥಿಕ...