Kannada latest news - ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿ ಪತ್ತೆ: ಕೋರ್ಟ್ ಕಮೀಷನರ್ ನೇಮಕಕ್ಕೆ ಆಗ್ರಹ
June 23, 2022
Kannada latest news : ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿ ಪತ್ತೆ: ಕೋರ್ಟ್ ಕಮೀಷನರ್ ನೇಮಕಕ್ಕೆ ಆಗ್ರಹ https://ift.tt/0aKzXE5 ಬೆಂಗಳೂರು ಜೂ.22. ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಕಮಿಷನರ್ ನೇಮಿಸಿ ಸ್ಥಳ ಪರಿಶೀಲನೆಗೆ ಅವಕಾಶ ಮಾಡಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿಯ ರಚನೆ ಪತ್ತೆ ಹಿನ್ನೆಲೆಯಲ್ಲಿ ಕೋರ್ಟ್ ಕಮಿಷನರ್ ನೇಮಕಕ್ಕೆ ಬೇಡಿಕೆ ಹೆಚ್ಚಿದೆ. ಆ ಕುರಿತಂತೆ ಹಿರಿಯ ನ್ಯಾಯವಾದಿ ವಿವೇಕ್ ಸುಬ್ಬಾರೆಡ್ಡಿ ಕೂಡ ಬುಧವಾರ ಹೈಕೋರ್ಟ್ ಮುಂದೆ ಬಲವಾದ ವಾದ ಮಂಡಿಸಿದ್ದಾರೆ. ಮಂಗಳೂರಿನ ತೆಂಕಳೈಪಾಡಿ https://ift.tt/8iNQCO1 Oneindia.in - thatsKannada