Kannada latest news - ರೆಫ್ರಿ ಮೇಲೆ ಹಲ್ಲೆ; ಕುಸ್ತಿಪಟು ಸತೇಂದರ್ ಮಲಿಕ್ಗೆ ಅಜೀವ ನಿಷೇಧ
May 18, 2022
Kannada latest news : ರೆಫ್ರಿ ಮೇಲೆ ಹಲ್ಲೆ; ಕುಸ್ತಿಪಟು ಸತೇಂದರ್ ಮಲಿಕ್ಗೆ ಅಜೀವ ನಿಷೇಧ https://ift.tt/lZbTLED ನವದೆಹಲಿ, ಮೇ 19; ಕಾಮನ್ವೆಲ್ತ್ ಗೇಮ್ಸ್ ಟ್ರೈಯಲ್ಸ್ ಫೈನಲ್ನಲ್ಲಿ ಸೋಲುಕಂಡ ಕುಸ್ತಿಪಟು ಸತೇಂದರ್ ಮಲಿಕ್ ರೆಫರಿ ಜಗಬೀರ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಮಗಳವಾರ ನಡೆದಿದೆ. ನವದೆಹಲಿಯ ಕೆಡಿ ಜಾಧವ್ ಸ್ಟೇಡಿಯಂನಲ್ಲಿ ನಡೆದ 125 ಕೆಜಿ ವಿಭಾಗದ ಫೈನಲ್ ಬೌಟ್ನಲ್ಲಿ ಸತೇಂದರ್ ಮತ್ತು ಏರ್ಫೋರ್ಸ್ನ ಮೋಹಿತ್ ನಡುವ ಹಣಾಹಣಿ ನಡೆದಿತ್ತು. ಬೌಟ್ ಕೊನೆಗೊಳ್ಳಲು 18 https://ift.tt/67PNdgL Oneindia.in - thatsKannada