Type Here to Get Search Results !

Ads Area H

ಲೇಟೆಸ್ಟ್ ಕನ್ನಡ ನ್ಯೂಸ್| new year wish in kannada 2022 | ಹೊಸ ವರ್ಷದ ಶುಭಾಶಯಗಳು 2022

2021ಕ್ಕೆ ವಿದಾಯ... 2022ಕ್ಕೆ ಸ್ವಾಗತ... ಮತ್ತೆ ನಮ್ಮ ಬದುಕಿನ ಹೊಸ ಅಧ್ಯಾಯ ಆರಂಭ. ಹೊಸ ಹುರುಪು, ಹೊಸ ಉಲ್ಲಾಸ, ಹೊಸ ಖುಷಿ, ಹೊಸ ಆಲೋಚನೆಗಳು, ಹೊಸ ತಿಂಗಳು... 


Happy New Year 2022 Wishes, Quotes, Messages in kannada: 2022 ವರ್ಷ ಸ್ವಾಗತಿಸಲು ಇನ್ನೇನು ಕೆಲವೇ ಕೆಲವು ದಿನಗಳು ಬಾಕಿವೆ. ಹೊಸ ವರ್ಷ ಎಂದರೆ ಏನೋ ಹೊಸ ನಿರೀಕ್ಷೆ ಮತ್ತು ಭರವಸೆ. ನಮ್ಮ ಬದುಕಿನಲ್ಲಿ ಎಲ್ಲವೂ ಚೆನ್ನಾಗಿರಲಿ ಎಂದು ಮನಸ್ಸು ಬಯಸುವುದು, ಅದರಂತೆ ಹೊಸ ವರ್ಷದಂದು ನಮ್ಮ ಸ್ನೇಹಿತರು, ಬಂಧು ಬಳಗಕ್ಕೆ ಈ ವರ್ಷ ನಿಮಗೆ ಒಳಿತನ್ನೇ ಮಾಡಲಿ ಎಂದು ತುಂಬ ಮನಸ್ಸಿನಿಂದ ಹಾರೈಸುತ್ತೇವೆ.

ಹೀಗೆ ಎಲ್ಲವೂ ಹೊಸತು. ಇಲ್ಲಿಂದ ನಮ್ಮ ಬದುಕಿನ ಪುಸ್ತಕದ ಹೊಸ ಪುಟ ಆರಂಭವಾಗುತ್ತದೆ. ಸಮಯ ಎಂಬುದು ಬಲು ಅಮೂಲ್ಯ. ಕಳೆದು ಹೋದ ಕ್ಷಣ ಮತ್ತೆ ಸಿಗದು. ಹೀಗಾಗಿ, ಈ ಬದುಕಿನ ಹೊಸ ಪುಟದಲ್ಲಿ ಯಶಸ್ಸು, ಖುಷಿ, ಶಾಂತಿ, ನೆಮ್ಮದಿಯ ನೆನಪುಗಳೇ ದಾಖಲಾಗುವಂತೆ ಮಾಡುವುದು ಮುಖ್ಯ.

ಇದೇ ಹೊಸ ಹುರುಪಿನಲ್ಲಿ 2022ನೇ ವರ್ಷವನ್ನು ಸ್ವಾಗತಿಸೋಣ. ಇಂತಹ ಶುಭ ಸಂದರ್ಭದಲ್ಲಿ ನಮ್ಮ ಪ್ರೀತಿಪಾತ್ರರಿಗೆ ಕಳುಹಿಸಿಕೊಡಬೇಕಾದಂತಹ ಶುಭ ಸಂದೇಶಗಳು ಇಲ್ಲಿವೆ...

"ಹೊಸ ವರ್ಷಕ್ಕೆ ಹೊಸದನ್ನು ಬರಮಾಡಿಕೊಳ್ಳಲು ಮತ್ತು ಅದನ್ನು ಸರಿಯಾಗಿ ಪಡೆಯಲು ನಮಗೆ ಮತ್ತೊಂದು ಅವಕಾಶ." - ಓಪ್ರಾ ವಿನ್ಫ್ರೇ ಅವರಿಂದ


"ನಿಮ್ಮ ದುರ್ಗುಣಗಳ ವಿರುದ್ಧ ಹೋರಾಡಿ, ನಿಮ್ಮ ನೆರೆಹೊರೆಯವರೊಂದಿಗೆ ಶಾಂತಿಯಿಂದಿರಿ ಮತ್ತು ಪ್ರತಿ ಹೊಸ ವರ್ಷವು ನಿಮ್ಮನ್ನು ಉತ್ತಮ ವ್ಯಕ್ತಿಯಾಗಿ ಕಂಡುಕೊಳ್ಳಲಿ."- ಬೆಂಜಮಿನ್ ಫ್ರಾಂಕ್ಲಿನ್


"ಹೊಸ ವರ್ಷದ ದಿನವು ಪ್ರತಿಯೊಬ್ಬ ಮನುಷ್ಯನ ಜನ್ಮದಿನವಾಗಿದೆ." - ಚಾರ್ಲ್ಸ್ ಲ್ಯಾಂಬ್


 ಈ ವರ್ಷ ನಿಮ್ಮ ಜೀವನಕ್ಕೆ ಹೊಸ ಸಂತೋಷ, ಹೊಸ ಗುರಿಗಳು, ಹೊಸ ಸಾಧನೆಗಳು ಮತ್ತು ಅನೇಕ ಹೊಸ ಸ್ಫೂರ್ತಿಗಳನ್ನು ತರಲಿ. ನಿಮಗೆ ಈ ವರ್ಷ ಸಂತೋಷದಿಂದ ಕೂಡಿರಲೆಂದು ಹಾರೈಸುತ್ತೇನೆ.


* ಈ ಹೊಸ ವರ್ಷವು ನಿಮ್ಮ ಜೀವನದ ಅತ್ಯುತ್ತಮ ವರ್ಷವಾಗಲಿದೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ಎಲ್ಲಾ ಭರವಸೆಗಳು ಈಡೇರಲಿ ಮತ್ತು ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ಹೊಸ ವರ್ಷದ ಶುಭಾಶಯ!


* ಈ ವರ್ಷ ಹೊಸ ಸಂತೋಷ, ಹೊಸ ಗುರಿಗಳು, ಹೊಸ ಸಾಧನೆಗಳು ಮತ್ತು ಅನೇಕ ಹೊಸ ಸ್ಫೂರ್ತಿಗಳನ್ನು ತರಲಿ. ಈ ವರ್ಷ ಸಂತೋಷದಿಂದ ಕೂಡಿರಲೆಂದು ಹಾರೈಸುತ್ತೇನೆ.


* ನೆಚ್ಚಿನ ವ್ಯಕ್ತಿಗೆ ಹೊಸ ವರ್ಷದ ಶುಭಾಶಯಗಳು. ನನ್ನ ಜೀವನದಲ್ಲಿದ್ದಕ್ಕಾಗಿ ಧನ್ಯವಾದಗಳು.


* ಈ ಹೊಸ ವರ್ಷ ನೀವು ಸದಾ ಕಾಲ ಸಂತೋಷವಾಗಿರಿ.


* ಹೊಸ ವರ್ಷ 2022 ನಿಮಗೆ ಹೆಚ್ಚು ಪ್ರೀತಿ, ಸಂತೋಷ ಮತ್ತು ಆಶೀರ್ವಾದಗಳನ್ನು ತರಲಿ!


* ಈ ಹೊಸ ವರ್ಷದ ಶುಭಾಶಯವನ್ನು ಪ್ರೀತಿಯಿಂದ ಕಳುಹಿಸಲಾಗಿದೆ.


* ಮೇಲಿನಿಂದ ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ ಎಂಬ ಭರವಸೆಯಲ್ಲಿ ನಿಮಗೆ 2022 ಹೊಸ ವರ್ಷದ ಶುಭಾಶಯಗಳು


* ಈ ವರ್ಷವು ಆರೋಗ್ಯ ಮತ್ತು ಸಂತೋಷದಿಂದ ತುಂಬಿರಲಿ. ನಿಮ್ಮ ದಿನಗಳು ಆನಂದಮಯವಾಗಿರಲಿ.


* ಎಲ್ಲಾ ದುಃಖಗಳನ್ನು ದೇವರಿಂದ ನಾಶವಾಗಲಿ ಮತ್ತು ನೀವು ಉತ್ತಮವಾದ ಆಶೀರ್ವಾದಗಳನ್ನು ಪಡೆಯಿರಿ


* ನಾವು 2022ರ ಹೊಸ ವರ್ಷಕ್ಕೆ ಪ್ರವೇಶಿಸುತ್ತಿರುವಾಗ ಭಗವಂತ ನಿಮಗೆ ಆಶೀರ್ವಾದವನ್ನು ನೀಡಲಿ!


* ಕಳೆದ ವರ್ಷಕ್ಕಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸುವುದು ನನ್ನ ಹೊಸ ವರ್ಷದ ಸಂಕಲ್ಪವಾಗಿದೆ. ಈ ಹೊಸ ವರ್ಷವನ್ನು ನಿಮಗೆ ಅದ್ಭುತವಾಗಿಸುವ ಭರವಸೆ ನೀಡುತ್ತೇನೆ. ಹೊಸ ವರ್ಷದ ಶುಭಾಶಯಗಳು ಪ್ರೀತಿ!


* ನಿಮ್ಮೆಲ್ಲರಿಗೂ ಹೊಸ ವರ್ಷ ಸುಖಮಯವಾಗಿರಲಿ ಎಂದು ಹಾರೈಸುತ್ತೇನೆ.


 ಈ ವರ್ಷ ನಿಮ್ಮ ಎಲ್ಲಾ ಕನಸುಗಳು ಸಾಕಾರಗೊಳ್ಳಲಿ... ಹ್ಯಾಪಿ ನ್ಯೂ ಇಯರ್


* 2022 ನಿಮಗೆ, ನಿಮ್ಮ ಕುಟುಂಬಕ್ಕೆ ಆರೋಗ್ಯ, ಸಡಗರ, ಯಶಸ್ಸು, ಸಮೃದ್ಧಿ ದಯಪಾಲಿಸಲಿ. ಎಲ್ಲರಿಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು


* ಹೊಸ ವರ್ಷ ಎಲ್ಲರ ಬಾಳಿನಲ್ಲಿ ಹೊಸ ಹರುಷವನ್ನು ತರಲಿ. ಹೊಸ ವರ್ಷದ ಶುಭಾಶಯಗಳು


* ಈ ವರ್ಷ ನಿಮ್ಮ ಕಷ್ಟ ದೂರವಾಗಲಿ, ಖುಷಿ ನೆಲೆಯಾಗಲಿ... ಹ್ಯಾಪಿ ನ್ಯೂ ಇಯರ್


* ಸಮಯ ಅಮೂಲ್ಯ, ಪ್ರತಿಕ್ಷಣವನ್ನೂ ಪ್ರೀತಿಸೋಣ, ಪ್ರತಿದಿನವನ್ನೂ ಸದ್ಬಳಕೆ ಮಾಡೋಣ... ಹೊಸ ವರ್ಷದ ಶುಭಾಶಯಗಳು


* ಜೀವನದ ಎಲ್ಲಾ ಖುಷಿ ನಿಮ್ಮದಾಗಲಿ... ಹ್ಯಾಪಿ ನ್ಯೂ ಇಯರ್


* ನಿಮ್ಮ ಪ್ರತಿಯೊಂದು ಹೆಜ್ಜೆಯೂ ಸುಖಕರವಾಗಿರಲಿ. ಕನಸುಗಳು ಈಡೇರಲಿ, ಹೊಸ ವರ್ಷ ನಿಮ್ಮ ಜೀವನದಲ್ಲಿ ನವೋಲ್ಲಾಸ ತುಂಬಲಿ...


* 2022 ನಿಮ್ಮ ಬದುಕಿನಲ್ಲಿ ಹೊಸ ಬದಲಾವಣೆ ತರಲಿ, ಹೊಸ ಚೈತನ್ಯ ತುಂಬಲಿ... ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು


ಈ ದಿನದಿಂದ ನಿಮ್ಮಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ. ಹೊಸ ವರ್ಷದ ಶುಭಾಶಯಗಳು.


ಹೊಸ ವರ್ಷದ ಹೊಸ ಆರಂಭವು ಆಳವಾದ ಸಂತೋಷ ಮತ್ತು ಯಶಸ್ಸಿನೊಂದಿಗೆ ಬರಲಿ ಮತ್ತು ನಿಮ್ಮ ಜೀವನವನ್ನು ಹೆಚ್ಚು ಹರ್ಷಚಿತ್ತದಿಂದ ಮತ್ತು ವಿನೋದದಿಂದ ತುಂಬಲಿ ಹೊಸ ವರ್ಷದ ಶುಭಾಶಯಗಳು…!!


ಕ್ರೂರ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ನಿಮ್ಮ ಕಷ್ಟಗಳು ಕೂಡ, ಹೊಸ ವರ್ಷ ಸುಖಮಯವಾಗಿರಲೀ


ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸ ಉಲ್ಲಾಸ, ಹೊಸ ಖುಷಿ, ಹೊಸ ಹುರುಪನ್ನು ತರಲಿ ಎಂಬ ಹಾರೈಕೆ ನನ್ನದು. ನಿಮಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು


ಈ ವರ್ಷ ನಿಮ್ಮ ಬೆಂಬಲ ಮತ್ತು ಪ್ರೀತಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಮ್ಮ ಈ ಸುಂದರ ಸ್ನೇಹಕ್ಕೆ ಇನ್ನೂ ಹಲವು ವರ್ಷಗಳಿವೆ. 2022 ಅದರ ಒಂದು ಮೆಟ್ಟಿಲು. ಹ್ಯಾಪಿ ನ್ಯೂ ಇಯರ್

ನಿನ್ನ ಕನಸುಗಳೆಲ್ಲ

ಈ ದಿನದಿಂದ ನಿನ್ನಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ, ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ. ಹೊಸ ವರ್ಷದ ಶುಭಾಶಯಗಳು


ಜೀವನದಲ್ಲಿ ನೋವಿಲ್ಲದ ಮನಸೇ ಇಲ್ಲ.*

ನಗುವಿಲ್ಲದ ಮುಖವಿಲ್ಲ.*

ನಗುವ ಮುಖದ ಹಿಂದೆ ನೋವೆಂಬ ಮನಸು ಇದ್ದೆ ಇರುತ್ತೆ

ಸ್ನೇಹಿತರೆ ಏನೇ ಆಗಲಿ,ನೀವು ಯಾವಾಗಲು ನಗುತ್ತಿರಿ…!


ಸೂರ್ಯ ಬಂದಾಗ ಜಗಕೆಲ್ಲ ಬೆಳಕು

ಚಂದ್ರ ಬಂದಾಗ ಬೆಳದಿಂಗಳ ಬೆಳಕು

ಏನ್ ಲಕ್ ರೀ ನಿಮ್ಮದು !?

ನಂ message ಬಂದಾಗ ನಿಮ್ಮ ಮೊಬೈಲ್ ನಲ್ಲೂ ಬೆಳಕು.


ಮರಳಿ ಬಂದಿದೆ ಹೊಸ ವರುಷ, ಮರಳಿ ತಂದಿದೆ ರಸ ನಿಮಿಷ. ನೋವು ನಲಿವಿದೆ ಪ್ರತಿದಿವಸ, ಹೊತ್ತು ಬರುತಿದೆ ಹೊಂಗನಸ ಹೊಸ ವರ್ಷದ ಶುಭಾಷಯಗಳು


ಈ ಬರುವ ವರ್ಷ ನಿಮ್ಮ ಜೀವನದಲ್ಲಿ ಸಾವಿರ ಸಂತೋಷಗಳನ್ನು ತರಲಿ

ನಿಮ್ಮ ಜೀವನದಲ್ಲಿರುವ ಸಾವಿರ ದುಃಖಗಳನ್ನೂ ದೂರುಮಾಡಲಿ

ಹಾಗೆ ನಿಮ್ಮಂತಹ ಸಾವಿರ ಸ್ನೇಹಿತರನ್ನು ನನ್ನ ಜೀವನದಲ್ಲಿ ತರಲಿ

ಹೊಸ ವರ್ಷದ ಹಾರ್ದಿಕ ಶುಭಾಶಯಗಳು


ಹೊಸ ಪ್ರತಿಜ್ಞೆಗಳೊಂದಿಗೆ ಹೊಸ ವರ್ಷ ಸ್ವಾಗತಿಸೋಣ ಹೊಸ ಅಧ್ಯಾಯದೊಂದಿಗೆ ಹೊಸ ವರ್ಷವ ಆರಂಭಿಸಿ, ನಿಮ್ಮ ಬದುಕಿನ ಗುರಿಯನ್ನು ಸಾಧಿಸೋಣ

ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸ ಉಲ್ಲಾಸ, ಹೊಸ ಖುಷಿ, ಹೊಸ ಹುರುಪನ್ನು ತರಲಿ ಎಂಬ ಹಾರೈಕೆ ನನ್ನದು. ನಿಮಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು


ಸೂರ್ಯನು ಮತ್ತೆ ತನ್ನ ಪಥ ಬದಲಿಸಿದ್ದಾನೆ, ಹೊಸ ವರ್ಷವು ಹೊಳಪು ಮತ್ತು ಭರವಸೆಯಿಂದ ತುಂಬಿರಲಿ, ಕತ್ತಲೆ ಮತ್ತು ದುಃಖವು ನಿಮ್ಮಿಂದ ದೂರವಿರಲಿ, ಹೊಸ ವರ್ಷದ ಶುಭಾಶಯ!


ಸೂರ್ಯನಿಂದ ನಿಮ್ಮೆಡೆಗೆ ಬರುವ ಪ್ರತಿಯೊಂದು ರಶ್ಮಿಯೂ ನಿಮ್ಮ ಬಾಳಿನ ಸಂತಸದ ಕ್ಷಣವಾಗಲಿ ಹೊಸ ವರುಷದ ಶುಭಾಷಯಗಳು



ಈ ವರ್ಷ ನಿಮ್ಮ ಬೆಂಬಲ ಮತ್ತು ಪ್ರೀತಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಮ್ಮ ಈ ಸುಂದರ ಸ್ನೇಹಕ್ಕೆ ಇನ್ನೂ ಹಲವು ವರ್ಷಗಳಿವೆ. 2022 ಅದರ ಒಂದು ಮೆಟ್ಟಿಲು. ಹ್ಯಾಪಿ ನ್ಯೂ ಇಯರ್


Top Post Ad

Below Post Ad