Type Here to Get Search Results !

Ads Area H

Latest Kannada news ಲೇಟೆಸ್ಟ್ ಕನ್ನಡ ನ್ಯೂಸ್ : ನ್ಯೂ ಇಯರ್ ಆಚರಣೆ ಗಾಗಿ ರೆಸಾರ್ಟ್ ಗಳತ್ತ ಮುಖ ಮಾಡಿದ ಜನರು

ಬೆಂಗಳೂರು: ರಾತ್ರಿ ಕರ್ಫ್ಯೂ ಕಾರಣದಿಂದ ನಗರದಲ್ಲಿ ಹೊಸ ವರ್ಷಾಚರಣೆಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತಿರುವ ನಗರದ ಜನರು ಈಗ ಬೆಂಗಳೂರು ಹೊರ ವಲಯದ ರೆಸಾರ್ಟ್‌ಗಳಿಗೆ ಮುಗಿಬಿದ್ದಿದ್ದಾರೆ. ಪಾರ್ಟಿ ಮುಗಿಸಿ ಮನೆಗೆ ಹಿಂದಿರುಗದೇ ಅಲ್ಲಿಯೇ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ

Top Post Ad

Below Post Ad